logo
Site Map Login
JANOPAKARI SRI DODDANNA SETTYY'S
S.L.N. COLLEGE OF ARTS & COMMERCE
blue_strip
"SSR draft- Cycle-3 to be submitted to NAAC"
main_strp  
pillar_books
ಎಸ್.ಎಲ್.ಎನ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯಕ್ಕೆ ಸ್ವಾಗತ

ಶ್ರೀ ಜನೋಪಕಾರಿ ದೊಡ್ಡಣ್ಣ ಶೆಟ್ಟರವರ ಆಶಯದಂತೆ 1966ರಲ್ಲಿ ಎಸ್.ಎಲ್.ಎನ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯವನ್ನು ಎಸ್.ಎಲ್.ಎನ್ ಧರ್ಮಸಂಸ್ಥೆಯಿಂದ ಪ್ರಾರಂಭಿಸಲಾಯಿತು. ಆರ್.ಸಿ ಕಾಲೇಜು ಮತ್ತು ಸೆಂಟ್ ಜೋಸೆಪ್ ಕಾಲೇಜ್ ಆಫ್ ಕಾಮಾರ್ಸ್ ಪ್ರಾರಂಭವಾದ ಕಾಲದಲ್ಲೇ ನಮ್ಮ ಕಾಲೇಜು ಪ್ರಾರಂಭವಾಗಿದೆ. ಅತೀ ಹಳೆಯ ಮಹಾವಿದ್ಯಾಲಯ ಎಂಬ ಖ್ಯಾತಿಯನ್ನು ಗಳಿಸಿಕೊಂಡಿದೆ. ಪ್ರಾರಂಭದಿಂದ ಇಲ್ಲಿಯವರೆಗೂ ಸಾವಿರಾರು ಕಲಾ ಮತ್ತು ವಾಣಿಜ್ಯ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಪದವಿಧರರಾಗಿದ್ದಾರೆ.

ಇಂದು ಹೆಚ್ಚುತ್ತಿರುವ ಆಧುನಿಕ ಶಿಕ್ಷಣದ ಬೇಡಿಕೆಯ ಅಂತರವನ್ನು ತಗ್ಗಿಸುವುದು ಮತ್ತು ಗುಣಮಟ್ಟದ ಶಿಕ್ಷಣವನ್ನು ನಮ್ಮ ಸಂಸ್ಥೆಯಿಂದ ಕಲ್ಪಿಸಿಕೊಡುವ ಸಲುವಾಗಿ ಸ್ಥಾಪಿಸಲಾಗಿದೆ. ಜ್ಞಾನವೇ ಶಕ್ತಿಯಾಗಿರುವುದರಿಂದ ಕಲಿಕೆಯ ರೂಪವನ್ನು ನಮ್ಮ ಸಂಸ್ಥೆಯ ಲೋಗೋದಿಂದ ಸೂಚಿಸಲಾಗಿದೆ.".

ಶಿಸ್ತು, ಬದ್ಧತೆ, ಶ್ರೇಷ್ಠತೆಯೊಂದಿಗೆ ಜೀವನದ ಎಲ್ಲಾ ಹಂತಗಳನ್ನು ಪ್ರವೇಶಿಸಲು ವಿಧ್ಯಾರ್ಥಿಗಳನ್ನು ತಯಾರಿಸುವುದು ನಮ್ಮ ಗುರಿಯಾಗಿದೆ.

Read More...
ಆಧ್ಯಕ್ಷರ ಪ್ರಸ್ತಾಪ
chair_person

Dear Students,
Welcome to SLN Institution!
This institution has been conceived and established

to bridge the gap between growing demand for quality education and their availability.
Read More...  
 
ಶಿಷ್ಯವೇತನ ಮತ್ತು ಪುರಸ್ಕಾರಗಳು
award To identify the hidden talent among the students and motivate them for better  performance,endowments and scholarships
have been instituted for giving prizes and scholarships to the students
of out standing merit at various levels
Read More...
computer
 
library
 
calender
 
student
 
gallery
 Contact Us bar Hostel bar Library bar  Awards & Scholarships blue_bar Tell a Friend Copyright @ 2010, All Rights reserved.
computer_lab lib events student gallery